Flash News

ಖಮೇನಿ ಹತ್ಯೆ ದೃಢಪಡಿಸಿದ ಡೊನಾಲ್ಡ್‌ ಟ್ರಂಪ್: ಜಗತ್ತಿನ ದುಷ್ಟ ವ್ಯಕ್ತಿ ಉಸಿರು ನಿಂತಿದೆ ಎಂದ ಯುಎಸ್‌ ಅಧ್ಯಕ್ಷ!

ಟೆಹ್ರಾನ್‌: ಅಮೆರಿಕ-ಇಸ್ರೇಲ್ ಜಂಟಿ ಮಿಲಿಟರಿ ಕಾರ್ಯಾಚರಣೆಯ ಕೆಲವು ಗಂಟೆಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಹತ್ಯೆಯನ್ನು ದೃಢಪಡಿಸಿದ್ದಾರೆ. ಖಮೇನಿ ಸಾವು ನಿಜ ಎಂದು ಇಸ್ರೇಲ್‌ ಮಾಧ್ಯಮ ಘೋಷಣೆ ಮಾಡಿತ್ತು.

ಅಮೆರಿಕ-ಇಸ್ರೇಲ್‌ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ.
ಆಯತೊಲ್ಲಾ ಅಲಿ ಖಮೇನಿ ಹತ್ಯೆ ದೃಢಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌.
ಜಗತ್ತಿನ ಅತಿ ದುಷ್ಟ ವ್ಯಕ್ತಿಯ ಉಸಿರು ನಿಂತಿದೆ ಎಂದು ಪೋಸ್ಟ್‌ ಮಾಡಿದ ಅಮೆರಿಕ ಅಧ್ಯಕ್ಷ.