Flash News

ಅಮ್ಮೆಮ್ಮಾರ್: ಅಪಾಯದಲ್ಲಿದ್ದ ವಿದ್ಯುತ್‌ ಕಂಬ ಸ್ಥಳಾಂತರ

ಅಮ್ಮೆಮ್ಮಾರ್: ಪುದು ಗ್ರಾಮದ‌ ಅಮ್ಮೆಮ್ಮಾರ್ ಬಳಿ ಹಲವು ವರ್ಷಗಳಿಂದ ಅಪಾಯದಲ್ಲಿ ವಿದ್ಯುತ್ ಕಂಬವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರಝಕ್ ಅವರ ಮುತುವರ್ಜಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ ಹಾಗೂ ಉಪಾಧ್ಯಕ್ಷೆ ರುಕ್ಷಾನ ಅವರ ಸಹಕಾರದೊಂದಿಗೆ ಪುದು ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಸತತ ಪ್ರಯತ್ನದಿಂದ ಮನೆ ಅಪಾಯದಲ್ಲಿದ್ದ ವಿದ್ಯುತ್ ತಂತಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಈ‌‌‌ ವೇಳೆ ಸದಸ್ಯರಾದ ಮಹಮ್ಮದ್ ಆನಸ್ ಸಾರಮ್ಮ, ಆತಿಕ, ನಬಿಸ ಮುಂತಾದವರು ಉಪಸ್ಥಿತಿರಿದ್ದರು.