Flash News

First News ಕನ್ನಡ ಚಾನೆಲ್‌ಗೆ ಸೂಕ್ತ ಟ್ಯಾಗ್ ಲೈನ್ ನೀಡಿ iPhone 17‌ Pro ಗೆಲ್ಲಿ..!

ಬೆಂಗಳೂರು: ಲೋಕರ್ಪಣೆಗೊಂಡ ಕೆಲವೇ ದಿನಗಳಲ್ಲಿ ಕನ್ನಡ ಸುದ್ದಿ ಮಾಧ್ಯಮ ಜಗತ್ತಿನಲ್ಲಿ ವಿಭಿನ್ನ ಶೈಲಿಯ ಮೂಲಕ ಸದ್ದು ಮಾಡುತ್ತಿರುವ ಫಸ್ಟ್‌ ನ್ಯೂಸ್ ಕನ್ನಡ ಚಾನೆಲ್ ಗೆ ಟ್ಯಾಗ್ ಲೈನ್ ನೀಡಲು ನಿಮಗೊಂದು ಸುವರ್ಣಾವಕಾಶವಿದ್ದು, iPhone 17‌ PRO ಗೆಲ್ಲಬಹುದು.

ಫಸ್ಟ್ ನ್ಯೂಸ್ ಜನರ ಚಾನೆಲ್ ಆಗಿದ್ದು, ನಿಮಗಾಗಿಯೇ ನಾವು ಅವಕಾಶಗಳನ್ನು ತೆರೆದಿಟ್ಟಿದ್ದೇವೆ.

IPhone 17 pro ಗೆಲ್ಲಲು ಏನು ಮಾಡಬೇಕು?

  1. ಇತರ ಯಾವುದೇ ಸುದ್ದಿ ಮಾಧ್ಯಮಗಳ ಟ್ಯಾಗ್ ಲೈನ್ ಗಳನ್ನು ಹೊಂದಿರಬಾರದು. ವಿಭಿನ್ನ ಮತ್ತು ಆಕರ್ಷಣೆಯಾಗಿರಬೇಕು.
  2. ನೈಜ, ನಿರ್ಭಿತ, ಸ್ವತಂತ್ರ ಪತ್ರಿಕೋದ್ಯಮಕ್ಕೆ ಒತ್ತು ಕೊಡುವಂತಾಗಿರಬೇಕು.
  3. ನೀವು ಕೊಡುವ ಟ್ಯಾಗ್ ಲೈನ್ ಫಸ್ಟ್ ನ್ಯೂಸ್ ಕನ್ನಡ ದ ಯುಟ್ಯೂಬ್ ಚಾನೆಲ್, ನ್ಯೂಸ್ ವೆಬ್ ಸೈಟ್ ಎರಡಕ್ಕೂ ಸೂಕ್ತವಾಗಿರಬೇಕು. ಒಬ್ಬರಿಗೆ ಗರಿಷ್ಠ 3 ಟ್ಯಾಗ್ ಲೈನ್ ಮಾತ್ರ ಸೂಚಿಸಬಹುದು.
  4. ವಿಭಿನ್ನ ಟ್ಯಾಗ್ ಲೈನ್ ಸೂಚಿಸಿದ ಬಳಿಕ ಫಸ್ಟ್ ನ್ಯೂಸ್ ಕನ್ನಡದ ಯೂಟ್ಯೂಬ್, ಫೇಸ್‌ಬುಕ್, ಇನ್ಸಾಗ್ರಾಂ ಹಾಗೂ ವಾಟ್ಸಪ್ ಚಾನೆಲ್ ಗಳನ್ನು ಫಾಲೋ ಮಾಡಿರಬೇಕು. ಹಾಗೂ ಇನ್ಸಾಗ್ರಾಮ್ ನಲ್ಲಿ 5 ಸ್ನೇಹಿತರಿಗೆ ಹಂಚಿರಬೇಕು . ಕಮೆಂಟ್ ಬಾಕ್ಸ್ ನಲ್ಲಿ 5 ಜನರನ್ನು ಮೆನ್ಸನ್ ಮಾಡಿರಬೇಕು.
  5. ಟ್ಯಾಗ್ ಲೈನ್ ಸೂಚಿಸಲು ಕೊನೆ ದಿನಾಂಕ: 30/12/ 2025
  6. ನಿಮ್ಮ ಟ್ಯಾಗ್ ಲೈನ್, ಫಾಲೋ ಮಾಡಿರುವ ಸ್ಟೀನ್ ಶಾಟ್ ನೊಂದಿಗೆ 98862 90101 ನಂಬರಿಗೆ ವಾಟ್ಸಪ್ ಮೂಲಕ ಕಳುಹಿಸಿ.